Yeddyurappa's son Vijayendra misses Varuna BJP ticket in the last minute. saying that RSS is behind this. RSS did not want Karnataka BJP dip in Family politics. <br /> <br />ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ವರುಣಾದಿಂದ ಟಿಕೆಟ್ ಕೈತಪ್ಪಿದೆ ಅಷ್ಟೆ ಅಲ್ಲ ಯಡಿಯೂರಪ್ಪ ಅವರು ಬೇಡಿಕೆ ಇಟ್ಟಿದ್ದ ಮತ್ತೊಬ್ಬ ಅಭ್ಯರ್ಥಿ ಶೋಭಾ ಕರಂದ್ಲಾಜೆಗೂ ಟಿಕೆಟ್ ಕೈತಪ್ಪಿದೆ.